After the Lanka war gets over, Lakshmana walk towards Lord Ram and says
"This Lanka is so beautiful why do we need to go back to Ayodhaya? Why can't we rule here itself?"
At that time Lord Ram replies
"Janani Janmabhoomischa Swargadapi Gariyasi" (Mother and Motherland are superior to Heaven)
(Kannada Translation)
ಲಂಕಾ ಯುದ್ಧ ಮುಗಿದ ನಂತರ, ಲಕ್ಷ್ಮಣನು ಶ್ರೀರಾಮನ ಬಳಿ ಹೋಗಿ ಕೇಳುವನು
"ಈ ಲಂಕಾ ತುಂಬಾ ಸುಂದರವಾಗಿದೆ, ನಾವು ಅಯೋಧ್ಯೆಗೆ ಏಕೆ ಹಿಂತಿರುಗಬೇಕು? ನಾವು ಇಲ್ಲಿಯೇ ಏಕೆ ಆಳಲು ಸಾಧ್ಯವಿಲ್ಲ?"
ಆ ಸಮಯದಲ್ಲಿ ಶ್ರೀರಾಮರು ಹೀಗೆ ಉತ್ತರಿಸುವರು
"ಜನನಿ ಜನ್ಮಭೂಮಿಶ್ಚ ಸ್ವರ್ಗದಪಿ ಗರಿಯಾಸಿ" (ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಶ್ರೇಷ್ಠವಾದದ್ದು)
(Hindi Translation)
लंका युद्ध समाप्त होने के बाद, लक्ष्मण श्री राम की ओर चलते हैं और कहते हैं कि
"यह लंका बहुत सुंदर है, हमें अयोध्या वापस जाने की आवश्यकता क्यों है?हम यहाँ स्वयं शासन क्यों नहीं कर सकते?"
उस समय भगवान राम उत्तर देते हैं
"जननी जन्मभूमिश्च स्वर्गादपि गरीयसी" (माता और मातृभूमि स्वर्ग से श्रेष्ठ हैं)
Comments
Post a Comment